ಲೇಖನಗಳು

ನಿಮ್ಮ ಜನ್ಮ ದಿನಾಂಕದಿಂದ ನಿಮ್ಮ ರಾಶಿ/ನಕ್ಷತ್ರ ತಿಳಿದುಕೊಳ್ಳಿ

WhatsApp Channel Join Now
Telegram Channel Join Now

ನಿಮ್ಮ ನಿಜವಾದ ರಾಶಿ ಯಾವುದು ಎಂದು ನಿಮಗೆ ತಿಳಿದಿಲ್ಲವೇ? ನಿಮ್ಮ ಹುಟ್ಟಿದ ಸಮಯ, ಹುಟ್ಟಿದ ದಿನಾಂಕ, ಮತ್ತು ಹುಟ್ಟಿದ ಸ್ಥಳದ ವಿವರದಿಂದ ನಿಮ್ಮ ರಾಶಿ ಮತ್ತು ನಕ್ಷತ್ರ ತಿಳಿದುಕೊಳ್ಳುವ ಕೂತೂಹಲವೇ. ನಿಮ್ಮ ಕೂತುಹಲವನ್ನು ನಾವು ಪರಿಹರಿಸುತ್ತೇವೆ. ನಿಮ್ಮ ಹುಟ್ಟಿದ ಸಮಯ, ಹುಟ್ಟಿದ ದಿನಾಂಕ, ಮತ್ತು ಹುಟ್ಟಿದ ಸ್ಥಳದ ವಿವರದಿಂದ ನಿಮ್ಮ ರಾಶಿ ಮತ್ತು ನಕ್ಷತ್ರವನ್ನು ನಾವು ತಿಳಿಸಿ ಕೊಡುತ್ತೇವೆ.

ಕೆಳಗೆ ಕಾಮೆಂಟ್ ಬಾಕ್ಸ್ನಲ್ಲಿ (Comment Box) ಈ ಕೆಳಗಿನ ವಿವರಗಳನ್ನು ನೀಡಿ ಮತ್ತು ನಾವು ನೀವು ಕೊಡಮಾಡಿದ ವಿವರಗಳನ್ನು ಪರಿಶೀಲಸಿ ನಿಮ್ಮ ನಿಜವಾದ ರಾಶಿ ಮತ್ತು ನಕ್ಷತ್ರವನ್ನು ತಿಳಿಸಿಕೊಡುತ್ತೇವೆ ಉಚಿತವಾಗಿ.

ಹೆಸರು
ಹುಟ್ಟಿದ ದಿನಾಂಕ

ಗಂಡು / ಹೆಣ್ಣು
ಹುಟ್ಟಿದ ಸಮಯ (ಗೊತ್ತಿದ್ದರೆ ಒಳ್ಳೆಯದು )
ಹುಟ್ಟಿದ ಸ್ಥಳ (ಗೊತ್ತಿದ್ದರೆ ಒಳ್ಳೆಯದು )

ಮೇಲೆ ಕೇಳಿರುವ ವಿವರಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ (Comment Box) ನಮೂದಿಸಿ ನಮಗೆ ಕಳುಹಿಸಿ, ನಾವು ಆದಷ್ಟು ಬೇಗ ನಿಮ್ಮ ರಾಶಿ ಮತ್ತು ನಕ್ಷತ್ರವನ್ನು ನಿಮ್ಮ ತಿಳಿಸಿಕೊಡುತ್ತೇವೆ.

Related Posts

“ನಿಮ್ಮ ಜನ್ಮ ದಿನಾಂಕದಿಂದ ನಿಮ್ಮ ರಾಶಿ/ನಕ್ಷತ್ರ ತಿಳಿದುಕೊಳ್ಳಿ” ಗೆ 24 ಪ್ರತಿಕ್ರಿಯೆಗಳು

  1. Gangaraju CB ಅವತಾರ್
    Gangaraju CB

    Yava rashi

    1. ಗುರೂಜಿ ಅವತಾರ್

      ವಿವರಗಳನ್ನುನಮೂದಿಸಿ

      ಹೆಸರು
      ಹುಟ್ಟಿದ ದಿನಾಂಕ
      ಗಂಡು / ಹೆಣ್ಣು
      ಹುಟ್ಟಿದ ಸಮಯ (ಗೊತ್ತಿದ್ದರೆ ಒಳ್ಳೆಯದು )
      ಹುಟ್ಟಿದ ಸ್ಥಳ (ಗೊತ್ತಿದ್ದರೆ ಒಳ್ಳೆಯದು )

      1. Hareesha D ಅವತಾರ್
        Hareesha D

        ಹೆಸರು- ಹರೀಶ ಡಿ
        ಹುಟ್ಟಿದ ದಿನಾಂಕ-01/03/1986
        ಗಂಡು / ಹೆಣ್ಣು-ಗಂಡು
        ಹುಟ್ಟಿದ ಸಮಯ- ಸಂಜೆ 06:28
        ಹುಟ್ಟಿದ ಸ್ಥಳ- ಶಿರಾ. ತುಮಕೂರು.

        1. ಗುರೂಜಿ ಅವತಾರ್

          ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ತುಲಾ ರಾಶಿ ಮತ್ತು ವೈಶಾಖ ನಕ್ಷತ್ರ

  2. Ravikumar js ಅವತಾರ್
    Ravikumar js

    ಡಾನ್ವಿಕ್ ಗೌಡ
    ಜನ್ಮ ದಿನ ಗುರುವಾರ
    ದಿನಾಂಕ:21/11/2024
    ಸಮಯ 11: 12ನಿಮಿಷ
    ಜನ್ಮ ಸ್ಥಳ ಚನ್ನಪಟ್ಟಣ

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ಕರ್ಕ ರಾಶಿ

      ನೀವು ಬೆಳಗ್ಗಿನ 11:12 ನಿಮಿಷದಲ್ಲಿ ಜನಿಸಿದ್ದಾರೆ ಪುಷ್ಯ ನಕ್ಷತ್ರ
      ನೀವು ರಾತ್ರಿ 11:12 ನಿಮಿಷದಲ್ಲಿ ಜನಿಸಿದ್ದಾರೆ ಆಶ್ಲೇಷ ನಕ್ಷತ್ರ

  3. ಶಿವರಾಜ್ ಅವತಾರ್
    ಶಿವರಾಜ್

    ಶಿವರಾಜು
    07/07/1994
    ಯಾವ ರಾಶಿ ತಿಳಿಸಿ

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ಮಿಥುನ ರಾಶಿ ಮತ್ತು ಮೃಗಶಿರಾ ನಕ್ಷತ್ರ

  4. ಕವಿತಾ ಅವತಾರ್
    ಕವಿತಾ

    ಕವಿತಾ
    21/04/1989
    ಅರಸೀಕೆರೆ
    ಹುಟ್ಟಿದ ಸಮಯ 10.45 ಬೆಳಗ್ಗೆ

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ತುಲಾ ರಾಶಿ ಮತ್ತು ಸ್ವಾತಿ ನಕ್ಷತ್ರ

  5. Nagaveni ಅವತಾರ್
    Nagaveni

    Nagaveni r
    11/02/2007
    Time 7 30 pm
    And Naveen m
    27/03/2003

    1. ಗುರೂಜಿ ಅವತಾರ್

      ನಾಗವೇಣಿಯವರೇ ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ವೃಶ್ಚಿಕ ರಾಶಿ ಅನುರಾಧ ನಕ್ಷತ್ರ
      ನವೀನ್ ಅವರೇ ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ಮಕರ ರಾಶಿ ಉತ್ತರಾಷಾಡ ನಕ್ಷತ್ರ

  6. Sridhar ಅವತಾರ್
    Sridhar

    ಹೆಸರು sridhar
    ಹುಟ್ಟಿದ ದಿನಾಂಕ :11/09/1990
    ಗಂಡು
    ಹುಟ್ಟಿದ ಸಮಯ :01:15 pm ( afternoon)
    ಹುಟ್ಟಿದ ಸ್ಥಳ ( banglore)

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ವೃಷಭ ರಾಶಿ ರೋಹಿಣಿ ನಕ್ಷತ್ರ.

      ನಿಮ್ಮದು ಚಂಚಲ ಸ್ವಭಾವ, ಅತೀ ಹುರುಪಿನಿಂದ ಪ್ರಾರಂಭಿಸಿದ ಕೆಲಸ ಅರ್ಧ ಆಗುವಷ್ಟರಲ್ಲಿ ಅದರ ಮೇಲೆ ಆಸಕ್ತಿ ಕಳೆದು ಕೊಂಡು ಬಿಡುತ್ತೀರಿ. ಈ ಸ್ವಭಾವವೇ ನಿಮ್ಮ weakness.

      ಆಹಾರದ ಬಗ್ಗೆ ಜಾಗ್ರತೆ ಇರಲಿ, ಕರಿದ ಪದಾರ್ಥಗಳನ್ನು ಹೆಚ್ಚಾಗಿ ಬಯಸುವ ನೀವು ಅದರಿಂದ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳಿಗೆ ಒಳಗಾಗುವಿರಿ.

      ನಿಮಗೆ ಒಳ್ಳೆದಾಗಲಿ .

  7. Super ಅವತಾರ್
    Super

    ಹೆಸರು sudeep
    ಹುಟ್ಟಿದ ದಿನಾಂಕ :20/08/2001
    ಗಂಡು
    ಹುಟ್ಟಿದ ಸಮಯ :01:15 AM ( morning)
    ಹುಟ್ಟಿದ ಸ್ಥಳ ( banglore)

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ಸಿಂಹ ರಾಶಿ, ಮಾಘ ನಕ್ಷತ್ರ.

      ಜೀವನದಲ್ಲಿ ಕಷ್ಟಗಳು ಮೇಲಿಂದ ಮೇಲೆ ಬಂದರು ಅದೆಲ್ಲವನ್ನು ಗೆದ್ದಿರುವಿರಿ, ಮುಂದೆ ನಿಮ್ಮ ಜೀವನ ತುಂಬಾ ಚೆನ್ನಾಗಿರುವುದು. ಹೊಟ್ಟೆಯ ಆರೋಗ್ಯದ ಮೇಲೆ ಗಮನವಿರಲಿ.

  8. Nagaraj ಅವತಾರ್
    Nagaraj

    Nagaraj hanchinamani
    11/07/1991
    Male
    02.30pm
    Huballi

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ಮಿಥುನ ರಾಶಿ, ಆರ್ದ್ರಾ ನಕ್ಷತ್ರ.

      ನೀವು ತೀಕ್ಷ್ಣಮತಿಗಳು, ಬುದ್ದಿವಂತರು ಮತ್ತು ಎಲ್ಲವನ್ನು ತುಂಬಾ ಜಾಣ್ಮೆಯಿಂದ ನಿರ್ವಹಿಸುವವರು. ನೀವು ನಿಮ್ಮ ಜೀವನದಲ್ಲಿ ಯೋಗ್ಯತೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುವವರು. ಕೋಪ ನಿಮ್ಮ weakness ಅದರ ಮೇಲೆ ಹಿಡಿತವಿರಲಿ. ತುಂಬಾ ಸಂದರ್ಭಗಳಲ್ಲಿ ಈ ಕೋಪವೇ ನಿಮ್ಮ ಜಗಳಕ್ಕೆ ಕಾರಣವೂಗಿದೆ. ಹೊಟ್ಟೆಯ ಸಂಬಂದಿಸಿದ ಕಾಯಿಲೆಗಳು ಬರುವ ಸಾಧ್ಯತೆ.

  9. Basavaraj ಅವತಾರ್
    Basavaraj

    Basavaraj Rodagi
    05/05/2002
    Male
    Morning
    Telagi

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ಮಕರ ರಾಶಿ, ಧನಿಷ್ಠ ನಕ್ಷತ್ರ.

  10. sonal waghmre ಅವತಾರ್
    sonal waghmre

    02/04/1987 mesh rashi krutika nakshatra 1.05 am guruji ninna vaivahik jeevan tilisi

    1. ಗುರೂಜಿ ಅವತಾರ್

      ನಿಮ್ಮ ಕುಂಡಲಿಯಲ್ಲಿ ಸಪ್ತಮ ಭಾವವು ವಿವಾಹ, ಸಂಗಾತಿ ಮತ್ತು ದಾಂಪತ್ಯ ಜೀವನವನ್ನು ಸೂಚಿಸುತ್ತದೆ. ಈ ಭಾವದ ಅಧಿಪತಿ ಮಂಗಳ (Mars) ಆಗಿದ್ದು, ಉತ್ಸಾಹ, ಧೈರ್ಯ ಮತ್ತು ಕೆಲವೊಮ್ಮೆ ತಕರಾರುಗಳನ್ನು ಸೂಚಿಸುತ್ತದೆ. 2025ರ ಮಧ್ಯದಿಂದ 2026ರ ಮಧ್ಯದವರೆಗೆ ನಿಮ್ಮ ವಿವಾಹಕ್ಕೆ ಅತ್ಯಂತ ಉತ್ತಮ ಯೋಗಗಳು ಗೋಚರಿಸುತ್ತಿವೆ. ಈ ಸಮಯದಲ್ಲಿ ಪ್ರಪೋಸಲ್‌ಗಳು ಬರುವುದು ಅಥವಾ ಪಾರಂಪರಿಕ ರೀತಿಯ ವಿವಾಹ ಸಂಭಾವ್ಯತೆ ಹೆಚ್ಚು.

      ನಿಮ್ಮ ವಿವಾಹ ಯೋಗಗಳು 2025-2026 ರಲ್ಲಿ ಬಹಳ ಬಲವಾಗಿವೆ. ಈ ಸಮಯದಲ್ಲಿ ನಿಮ್ಮ ಬದುಕಿಗೆ ಶ್ರೇಷ್ಠ ಸಂಗಾತಿ ಬಂದಿರುವ ಸಾಧ್ಯತೆ ಇರುತ್ತದೆ. ಧೈರ್ಯ ಮತ್ತು ಸರಿಯಾದ ಸಮಯದಲ್ಲಿ ಪ್ರಯತ್ನಿಸಿದರೆ ಉತ್ತಮ ವರ್ಯ/ವಧು ಲಭಿಸುವ ಸಾಧ್ಯತೆ ಇದೆ.

  11. Halaswamy M K ಅವತಾರ್
    Halaswamy M K

    Name: Halaswamy M K
    Date of birth: 13.01.1998
    Time: 2: 30
    Place: kunduru

    1. ಗುರೂಜಿ ಅವತಾರ್

      ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ಕರ್ಕ ರಾಶಿ, ಪುನರ್ವಸು ನಕ್ಷತ್ರ.

Leave a Comment